Aathmada kannadi book
Aathmada kannadi book
In stock
Regular price
Rs. 99.00
Regular price
Rs. 199.00
Sale price
Rs. 99.00
Unit price
/
per
ನಿಮ್ಮವನು ತೀರಾ ಸಣ್ಣವನು ಆದ ನಾನು ಬರೆದಿರುವ 'ಆತ್ಮದ ಕನ್ನಡಿ' ಕವಿತೆಗಳ ಸಂಕಲನ ಇದೀಗ ನಮ್ಮ ಹೆಮ್ಮೆಯ ಕ್ರಾಂತಿ ಸ್ಟೋರ್ ನಲ್ಲಿ ಲಭ್ಯವಿದೆ ಎಲ್ಲರೂ ಕೊಂಡು ಓದಿ, ಓದಿಸಿ,ಹರಸಿ,ಹಾರೈಸಿ.
ಒಟ್ಟು 45 ಕವಿತೆಗಳನ್ನ ಒಳಗೊಂಡಿರುವ ಈ ಪುಸ್ತಕದಲ್ಲಿ ಅಮ್ಮನ ತ್ಯಾಗ, ಅಪ್ಪನ ಪ್ರೀತಿ, ಸ್ನೇಹ ಸಂಬಂಧ, ಗುರುವಿನ ಹಾದಿ, ಪ್ರೀತಿ ಪ್ರೇಮದ ಕೂಗಾಟ, ಯುವಕರ ಮನದ ಮಾತು, ಕನ್ನಡದ ಪರ ಧ್ವನಿ, ಭಾರತಾಂಬೆಯ ಬದಲಾವಣೆ, ಇಬ್ಬರು ಸ್ವಾತಂತ್ರ ಹೋರಾಟಗಾರರ ಪರಿಚಯ, ಮನುಷ್ಯತ್ವದ ಹುಡುಕಾಟ ಇನ್ನೂ ಕೆಲವು ಸಾಕಷ್ಟು ಭಾವನೆಗಳ ಅನಾವರಣವಾಗಿವೆ.
ಒಂದೊಂದು ಕವಿತೆಯಲ್ಲೂ ಒಂದೊಂದು ಭಾವನೆಗಳು ಅಡಗಿವೆ. ಈ ಕವನ ಸಂಕಲನ ನಿಮಗೆ ಇಷ್ಟ ವಾಗಬಹುದು ಎಂಬ ನಂಬಿಕೆ ನನ್ನದು.
ಈ ಕವನ ಸಂಕಲನ ಗೆಳೆಯರೆಲ್ಲ ಹಣ ಹಾಕಿ ತಂದಿರುವಂತಹದು, ಓದಿರಿ ಓದಿಸಿ ನನ್ನ ಗೆಳೆಯರನ್ನ ಗೆಲ್ಲಿಸಿ.
- Quality check
- Made with love
- Wash with care
Share
No reviews