Sattantiharanu badidechcharisu T-Shirt
Sattantiharanu badidechcharisu T-Shirt
In stock
Regular price
Rs. 499.00
Regular price
Rs. 699.00
Sale price
Rs. 499.00
Unit price
/
per
"ಸತ್ತಂತಿಹರನು ಬಡಿದೆಚ್ಚರಿಸು ಕಚ್ಚಾಡುವರನು ಕೂಡಿಸಿ ಒಲಿಸು".
ಕನ್ನಡಿಗರ ಹೆಮ್ಮೆಯ ಪ್ರಖ್ಯಾತ ಕನ್ನಡ ಹಾಡು "ಬಾರಿಸು ಕನ್ನಡ ಡಿಂಡಿಮವ"ನ ದ್ವಾರಾ ಹೃದಯಕ್ಕೆ ಹತ್ತಿರವಾದ "ಸತ್ತಂತಿಹರನು ಬಡಿದೆಚ್ಚರಿಸು, ಕಚ್ಚಾಡುವರನು ಕೂಡಿಸಿ ಒಲಿಸು" ಸಾಲನ್ನು ಧರಿಸುವುದರಿಂದ, ನೀವು ಕನ್ನಡದ ಶ್ರೇಷ್ಠತೆಯನ್ನೂ ಮತ್ತು ಅದರ ಸಾಂಸ್ಕೃತಿಕ ಮಹತ್ವವನ್ನು ಗೌರವಿಸಿ ,ಎತ್ತಿ ಹಿಡಿಯುತ್ತೀರಿ.
- 100% pure cotton
- 180 GSM
- Bio washed
- Front DTF printed
- Quality check
- Made with love
- Wash with care